ನಡು ರಸ್ತೆಯಲ್ಲೇ ಯುವ ಕಾಂಗ್ರೆಸ್ ನಿಂದ ಸಚಿವ ಸೋಮಣ್ಣ ಕಾರಿಗೆ ಮುತ್ತಿಗೆ…

ನಡು ರಸ್ತೆಯಲ್ಲೇ ಯುವ ಕಾಂಗ್ರೆಸ್ ನಿಂದ ಸಚಿವ ಸೋಮಣ್ಣ ಕಾರಿಗೆ ಮುತ್ತಿಗೆ…

ಶಿವಮೊಗ್ಗ :- ಎಸ್‌ಐಆರ್ ನಲ್ಲಿ ನಡೆದಿರುವ ಅಕ್ರಮ ಮತ್ತು ಮತಗಳತನವನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣನವರಿಗೆ ಕಪ್ಪು ಬಾವುಟ ತೋರಿಸುವ ಮೂಲಕ ಪ್ರತಿಭಟಿಸಲಾಯಿತು. ಜೊತೆಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜನೇಶ್…
ಫಾರಂ ನಂ-7 ದುರ್ಬಳಕೆ ಆರೋಪ : ಚುನಾವಣಾಧಿಕಾರಿ ಅನ್ಬುಕುಮಾರ್ ಮಹತ್ವದ ಸ್ಪಷ್ಟನೆ

ಫಾರಂ ನಂ-7 ದುರ್ಬಳಕೆ ಆರೋಪ : ಚುನಾವಣಾಧಿಕಾರಿ ಅನ್ಬುಕುಮಾರ್ ಮಹತ್ವದ ಸ್ಪಷ್ಟನೆ

ಬೆಂಗಳೂರು :- ರಾಜ್ಯದಲ್ಲಿ Form-7 ದುರ್ಬಳಕೆ ಮಾಡಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಿಸಲಾಗಿದೆ ಎಂಬ ಆರೋಪ ರಾಜಕೀಯ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ, ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. Form-7 ಅರ್ಜಿ ಸಲ್ಲಿಸಿದ…
ಶಿವಮೊಗ್ಗದಲ್ಲಿ ಎನ್ ಎಸ್ ಯು ಐ ಸಂಘಟನೆಗೆ ಶಕ್ತಿ ತುಂಬಿದ್ದ ಮಧುಸೂಧನ್ ಇಂದು ಸ್ಬೂಡಾ ಅಧ್ಯಕ್ಷ

ಶಿವಮೊಗ್ಗದಲ್ಲಿ ಎನ್ ಎಸ್ ಯು ಐ ಸಂಘಟನೆಗೆ ಶಕ್ತಿ ತುಂಬಿದ್ದ ಮಧುಸೂಧನ್ ಇಂದು ಸ್ಬೂಡಾ ಅಧ್ಯಕ್ಷ

ಶಿವಮೊಗ್ಗ :- ಹೋರಾಟದ ಹಾದಿಯಲ್ಲಿ ಕಟ್ಟಿದ ಎನ್ ಎಸ್ ಯು ಐ ಸಂಘಟನೆಗೆ ಶಿವಮೊಗ್ಗದಲ್ಲಿ ಶಕ್ತಿ ತುಂಬಿ ಯುವ ಹೋರಾಟನಾಗಿ ಹಿರಿಯ ಮುತ್ಸದ್ದಿಗಳ ಪ್ರೀತಿಗೆ ಪಾತ್ರಾನಾಗಿ ಇಂದು ಪ್ರತಿಷ್ಟಿತ ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಮಧುಸೂದನ್ ಅವರ ಶ್ರಮಕ್ಕೆ…
ಬುಳ್ಳಾಪುರ ಅಡಿಕೆ ಗೋಡನ್‌ ಮೇಲೆ ಡಾ. ಮೈತ್ರಿ ತಂಡ ದಿಢೀರ್ ದಾಳಿ : ಏನೇನು ಸೂಚನೆ ನೀಡಿದ್ದಾರೆ…?

ಬುಳ್ಳಾಪುರ ಅಡಿಕೆ ಗೋಡನ್‌ ಮೇಲೆ ಡಾ. ಮೈತ್ರಿ ತಂಡ ದಿಢೀರ್ ದಾಳಿ : ಏನೇನು ಸೂಚನೆ ನೀಡಿದ್ದಾರೆ…?

ಶಿವಮೊಗ್ಗ :- ನಗರದ ಹೊರವಲಯ ಬುಳ್ಳಾಪುರದಲ್ಲಿ ರೈತರಿಂದ ಅಡಿಕೆ ಖರೀದಿಸಿ, ಅದನ್ನು ಸಂಸ್ಕರಿಸಿ, ದೊಡ್ಡಪ್ರಮಾಣದಲ್ಲಿ ರಾಜ್ಯ, ಹೊರರಾಜ್ಯಗಳಿಗೆ ರವಾನಿಸುವ ಘಟಕಕ್ಕೆ ಭೇಟಿ ನೀಡಿ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ.ಮೈತ್ರಿ ಅವರು ಕಂದಾಯ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ಪರಿಶೀಲಿಸಿದರು. ಅಡಿಕೆ ಗೋಡನ್‌ಗಳಲ್ಲಿ ಅಡಿಕೆಗೆ ಹೆಚ್ಚು…
ಗಣೇಶ ಹಬ್ಬದ ಮೆರವಣೆಗೆ ವೇಳೆ ಡಿಜೆ ಸಿಸ್ಟಂ, ಕಲರ್ ಪೇಪರ್ ಬ್ಲಾಸ್ಟಿಂಗ್, ಬೈಕ್ ರ‍್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಗಣೇಶ ಹಬ್ಬದ ಮೆರವಣೆಗೆ ವೇಳೆ ಡಿಜೆ ಸಿಸ್ಟಂ, ಕಲರ್ ಪೇಪರ್ ಬ್ಲಾಸ್ಟಿಂಗ್, ಬೈಕ್ ರ‍್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಶಿವಮೊಗ್ಗ :- ಜಿಲ್ಲೆಯಲ್ಲಿ ಗಣೇಶ ಹಬ್ಬದ ಆಚರಣೆ ಮತ್ತು ಮೆರವಣಿಗೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಸೆ. 14 ರಿಂದ ಅ. 13 ರವರೆಗೆ 30 ದಿನಗಳ ಕಾಲ ಡಿಜೆ ಸಿಸ್ಟಂ, ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದುಗಳನ್ನು…
ಸಚಿವ ಮಧುಬಂಗಾರಪ್ಪರಿಗೆ ಶಿಕ್ಷಕ ರಕ್ತದಲ್ಲಿ ಪತ್ರ ಬರೆದದ್ದೇಕೆ..?

ಸಚಿವ ಮಧುಬಂಗಾರಪ್ಪರಿಗೆ ಶಿಕ್ಷಕ ರಕ್ತದಲ್ಲಿ ಪತ್ರ ಬರೆದದ್ದೇಕೆ..?

ಶಶಿ ಮಾರಿ ಪುರ :- 1995ರ ನಂತರದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಶಿಕಾರಿಪುರದ ಶಿಕ್ಷಕರೊಬ್ಬರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಶಿಕ್ಷಕ ಪ್ರಶಾಂತ್ ಸಿರೇಂಜ್ ಮೂಲಕ ತಮ್ಮ ರಕ್ತವನ್ನು ತೆಗೆದುಕೊಂಡು…
ಈದ್ ಮಿಲಾದ್ : ಶಿವಮೊಗ್ಗ ಜಿಲ್ಲೆಯಾದ್ಯಂತ ಬೈಕ್ ರ್ಯಾಲಿ ನಿಷೇಧಿಸಿ ಡಿಸಿ ಆದೇಶ

ಈದ್ ಮಿಲಾದ್ : ಶಿವಮೊಗ್ಗ ಜಿಲ್ಲೆಯಾದ್ಯಂತ ಬೈಕ್ ರ್ಯಾಲಿ ನಿಷೇಧಿಸಿ ಡಿಸಿ ಆದೇಶ

ಶಿವಮೊಗ್ಗ :- ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ಮುಂಜಾಗ್ರತಾ ಕ್ರಮವಾಗಿ, ಆಗಸ್ಟ್ 25 ರಿಂದ 28 ರವರೆಗೆ ಜಿಲ್ಲೆಯಾದ್ಯಂತ ಯಾವುದೇ ಬೈಕ್ ರ್ಯಾಲಿಗಳನ್ನು ನಡೆಸದಂತೆ ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ…
ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವ ಸಂಕಲ್ಪ ಮಾಡೋಣ : ಬಿವೈಆರ್

ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವ ಸಂಕಲ್ಪ ಮಾಡೋಣ : ಬಿವೈಆರ್

ಶಿವಮೊಗ್ಗ :- ದೇಶದ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವ ಸಂಕಲ್ಪ ಮಾಡೋಣ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಇಂದು ನಗರದ ಶೀನಪ್ಪಶೆಟ್ಟಿ ವೃತ್ತ(ಗೋಪಿ ವೃತ್ತ)ದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಜೆಪಿ ಶಿವಮೊಗ್ಗ ನಗರ ಸಮಿತಿ ವತಿಯಿಂದ…
ಕುಮಧ್ವತಿ ಸೇತುವೆ ಮೇಲೆ ಕಾರು ಪಲ್ಟಿ, ಪೊಲೀಸ್ ಜೀಪ್ ಜಸ್ಟ್ ಮಿಸ್ : ಇಬ್ಬರು ಗಂಭೀರ

ಕುಮಧ್ವತಿ ಸೇತುವೆ ಮೇಲೆ ಕಾರು ಪಲ್ಟಿ, ಪೊಲೀಸ್ ಜೀಪ್ ಜಸ್ಟ್ ಮಿಸ್ : ಇಬ್ಬರು ಗಂಭೀರ

ಶಿವಮೊಗ್ಗ :- ಸಿಗಂದೂರು ದೇವಿ ದರ್ಶನಕ್ಕೆಂದು ಬೆಂಗಳೂರಿನಿಂದ ಶಿವಮೊಗ್ಗ ಮೂಲಕ ಸಾಗರ ಮಾರ್ಗವಾಗಿ ಹೋಗುತ್ತಿದ್ದ ಕಾರು ಪಲ್ಟಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಚೋರಡಿ ಗ್ರಾಮದ ಕುಮಧ್ವತಿ ಸೇತುವೆ ಬಳಿ ನಡೆದಿದೆ. ಕಾರಿನಲ್ಲಿ ಆರು ಜನರು ಬೆಂಗಳೂರಿನಿಂದ ಸಿಗಂದೂರು ಕಡೆ ಪ್ರಯಾಣಿಸುತ್ತಿದ್ದಾಗ,…
ಮುಂಗಾರು ಅಬ್ಬರ : ಮುಳುಗುತ್ತಿರುವ ತುಂಗಾ ಮಂಟಪ

ಮುಂಗಾರು ಅಬ್ಬರ : ಮುಳುಗುತ್ತಿರುವ ತುಂಗಾ ಮಂಟಪ

ಶಿವಮೊಗ್ಗ :- ಮುಂದೆ ಮಳೆಯೇ ಬರುವುದಿಲ್ಲವೇನೋ, ಎಂದು ಪ್ರಾರ್ಥಿಸುತ್ತಿದ್ದ ಮಲೆನಾಡಿನ ಜನತೆಗೆ ಕಳೆದೆರಡು ದಿನಗಳಿಂದ ಮುಂಗಾರು ಚುರುಕಾಗಿರುವುದು ಸಂತಸ ತಂದಿದೆ. ರೈತರಲ್ಲಿ ಮಂದಹಾಸ ಮೂಡಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ರೈತರು ಮತ್ತು ಸಾರ್ವಜನಿಕರು ಮಳೆಗಾಗಿ ಪರ್ಜನ್ಯ ಜಪ ನಡೆಸಿ ದೇವರಿಗೆ…