ಫುಟ್ಪಾತ್ ಮೇಲೆನ ಹೂವಿನ ವ್ಯಾಪಾರ, ವಹಿವಾಟು ತೆರವು….

ಫುಟ್ಪಾತ್ ಮೇಲೆನ ಹೂವಿನ ವ್ಯಾಪಾರ, ವಹಿವಾಟು ತೆರವು….

ಶಿವಮೊಗ್ಗ :- ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಇಂದು ಶಿವಮೊಗ್ಗದ ಬಿಹೆಚ್ ರಸ್ತೆ ಶಿವಪ್ಪನಾಯಕ ವೃತ್ತದಲ್ಲಿನ ಹೂವಿನ ಮಾರುಕಟ್ಟೆ ಮಾಳಿಗೆಗಳ ಮುಂಭಾಗದ ಫುಟ್ಪಾತ್ ನಲ್ಲಿಯೇ ಹೂವಿನ ಮಾರಾಟದಲ್ಲಿ ತೊಡಗಿದ್ದವರನ್ನು ಇಂದು ಲಾಸ್ಟ್ ವಾರ್ನಿಂಗ್ ನೀಡಿ ತೆರವುಗೊಳಿಸಲಾಯಿತು. ಈ ಹಿಂದೆ ಟ್ರಾಫಿಕ್ ಇಲಾಖೆಯಿಂದ…
ಆಶ್ರಯ ಯೋಜನೆಯಡಿ ನಿರ್ಮಿಸುತ್ತಿರುವ ಮನೆಗಳನ್ನು ಶೀಘ್ರ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸಿ : ಕೆ.ಎಸ್ . ಈಶ್ವರಪ್ಪ

ಆಶ್ರಯ ಯೋಜನೆಯಡಿ ನಿರ್ಮಿಸುತ್ತಿರುವ ಮನೆಗಳನ್ನು ಶೀಘ್ರ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸಿ : ಕೆ.ಎಸ್ . ಈಶ್ವರಪ್ಪ

ಶಿವಮೊಗ್ಗ :- ಇಲ್ಲಿಗೆ ಸಮೀಪದ ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಆಶ್ರಯ ಯೋಜನೆಯಡಿ ನಿರ್ಮಿಸುತ್ತಿರುವ ಮನೆಗಳನ್ನು ಶೀಘ್ರ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸುವಂತೆ ಆಗ್ರಹಿಸಿ ಅ. 27ರಂದು ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ . ಈಶ್ವರಪ್ಪ ತಿಳಿಸಿದರು.…
ಶಿವಮೊಗ್ಗದಲ್ಲಿ ಅಕ್ಟೋಬರ್ 8ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ

ಶಿವಮೊಗ್ಗದಲ್ಲಿ ಅಕ್ಟೋಬರ್ 8ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ

ಶಿವಮೊಗ್ಗ :- ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಅಕ್ಟೋಬರ್ 08 ರಂದು ಬೆಳಿಗ್ಗೆ 10 ಗಂಟೆಗೆ “ನೇರ ಸಂದರ್ಶನ'ವನ್ನು ಆಯೋಜಿಸಲಾಗಿದೆ. ಈ ನೇರ ಸಂದರ್ಶನದಲ್ಲಿ ಇಟಾಚಿ ಕ್ಯಾಶ್ ಮ್ಯಾನೇಜ್‌ಮೆಂಟ್ ಸರ್ವಿಸ್ ಪ್ರೈ.ಲಿ., ಖಾಸಗಿ ಕಂಪನಿ ಭಾಗವಹಿಸಲಿದ್ದು, ಉದ್ಯೋಗ ನೇರ ಸಂದರ್ಶನದ…
ಸೋಗಾನೆ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಜಮೀನು ಕಳೆದುಕೊಂಡ ರೈತರೊಂದಿಗೆ ಮಹತ್ವದ ಸಭೆ

ಸೋಗಾನೆ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಜಮೀನು ಕಳೆದುಕೊಂಡ ರೈತರೊಂದಿಗೆ ಮಹತ್ವದ ಸಭೆ

ಶಿವಮೊಗ್ಗ :- ಸೋಗಾನೆ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಜಮೀನು ಕಳೆದುಕೊಂಡಿರುವ ರೈತರು ಹಾಗೂ ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯ್ಕ್ ಅವರ…
ಹರೀಶಿ-ಚನ್ನಪಟ್ಟಣ ಮಾರ್ಗದ ರಸ್ತೆ ತುಂಬೆಲ್ಲಾ ಬರೀ ಗುಂಡಿಗಳು : ದುರಸ್ಥಿಗೆ ಗ್ರಾಮಸ್ಥರ ಪ್ರತಿಭಟನೆ

ಹರೀಶಿ-ಚನ್ನಪಟ್ಟಣ ಮಾರ್ಗದ ರಸ್ತೆ ತುಂಬೆಲ್ಲಾ ಬರೀ ಗುಂಡಿಗಳು : ದುರಸ್ಥಿಗೆ ಗ್ರಾಮಸ್ಥರ ಪ್ರತಿಭಟನೆ

ಸೊರಬ :- ತಾಲ್ಲೂಕಿನ ಚಂದ್ರಗುತ್ತಿ-ಹರೀಶಿ-ಚನ್ನಪಟ್ಟಣ ಗ್ರಾಮೀಣ ಭಾಗದ ರಸ್ತೆಗಳು ಗುಂಡಿಗಳಿಂದ ಹದಗೆಟ್ಟಿದ್ದು, ದೈನಂದಿನ ಸಂಚಾರಕ್ಕೆ, ಶಾಲಾ ಮಕ್ಕಳಿಗೆ ಮತ್ತು ತುರ್ತು ವೈದ್ಯಕೀಯ ಸೇವೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಇದು ಕೇವಲ ಓಡಾಟದ ಸಮಸ್ಯೆಯಲ್ಲದೆ, ಜೀವಭಯಕ್ಕೆ ಕಾರಣವಾಗಿದೆ ಎಂದು ಸಮಾಜ ಸೇವಕ ರಾಘವೇಂದ್ರ ಸುಂಟ್ರಹಳ್ಳಿ…
ಶಿವಮೊಗ ಸೈನ್ಸ್ ಮೈದಾನದಲ್ಲಿ ಮರಗಳ ಮಾರಣ ಹೋಮ : ಪರಿಸರ ವಾದಿಗಳ ವಿರೋಧ

ಶಿವಮೊಗ ಸೈನ್ಸ್ ಮೈದಾನದಲ್ಲಿ ಮರಗಳ ಮಾರಣ ಹೋಮ : ಪರಿಸರ ವಾದಿಗಳ ವಿರೋಧ

ಶಿವಮೊಗ :- ಬಿ.ಹೆಚ್ ರಸ್ತೆಯ ಸೈನ್ಸ್ ಮೈದಾನದಲ್ಲಿ ಕೆಪಿಎಸ್ ಶಾಲೆ ನಿರ್ಮಾಣಕ್ಕಾಗಿ ಆವರಣದಲ್ಲಿ ಇದ್ದ 23 ಮರಗಳನ್ನು ಕಡಿತಲೆ ಮಾಡಿರುವುದನ್ನು ವಿರೋಧಿಸಿ ಇಂದು ಪರಿಸರವಾದಿಗಳು, ಶಿವಮೊಗ್ಗ ನಾಗರೀಕ ಹಿತಾ ರಕ್ಷಣಾ ಸಮಿತಿ ಮತ್ತು ರಾಷ್ಟ್ರಭಕ್ತ ಬಳಗದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.…
ಶಿವಮೊಗ್ಗ ಕುವೆಂಪು ರಸ್ತೆ ಫುಲ್ ಕ್ಲೀನ್ : ಅಗಲೀಕರಣದ ಸಮಸ್ಯೆ ಬಗೆಯರಿಯಲೇ ಇಲ್ಲ?

ಶಿವಮೊಗ್ಗ ಕುವೆಂಪು ರಸ್ತೆ ಫುಲ್ ಕ್ಲೀನ್ : ಅಗಲೀಕರಣದ ಸಮಸ್ಯೆ ಬಗೆಯರಿಯಲೇ ಇಲ್ಲ?

ಶಿವಮೊಗ್ಗ :- ನಗರದ ಕುವೆಂಪು ರಸ್ತೆಯ ಪುಟ್ಪಾತ್‌ನ ಹಣ್ಣು ಮತ್ತಿತರ ವ್ಯಾಪಾರಸ್ತರನ್ನು ಇಂದು ತೆರವು ಗೊಳಿಸಿದ ಟ್ರಾಫಿಕ್ ಪೊಲೀಸರು, ಪಾದಚಾರಿಗಳು ಸುಗಮವಾಗಿ ಓಡಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಹಣ್ಣು ಮತ್ತಿತರ ವ್ಯಾಪಾರಸ್ತರು ಈ ಭಾಗದಲ್ಲಿ ದಿನೇ ದಿನೇ ಹೆಚ್ಚಾಗ ತೊಡಗಿದ್ದರು. ಇದನ್ನು ಗಮನಿಸಿದ…
ಬರ ಪರಿಸ್ಥಿತಿ ಪರಿಶೀಲಿಸಿದ ಶಾರದಾ ಪೂರ್ಯಾನಾಯ್ಕ್ : ಏನೆಲ್ಲಾ ಮಾಹಿತಿ ಕಲೆ ಹಾಕಿದ್ದಾರೆ ?

ಬರ ಪರಿಸ್ಥಿತಿ ಪರಿಶೀಲಿಸಿದ ಶಾರದಾ ಪೂರ್ಯಾನಾಯ್ಕ್ : ಏನೆಲ್ಲಾ ಮಾಹಿತಿ ಕಲೆ ಹಾಕಿದ್ದಾರೆ ?

ಶಿವಮೊಗ್ಗ :- ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯ್ಕ್ ಅವರು ಹಾರನಹಳ್ಳಿ ಜಿ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸ್ಥಳದಲ್ಲೇ ಪರಿಶೀಲಿಸಿದರು. ಕುಂಚೇನಹಳ್ಳಿ, ಮಲ್ಲಾಪುರ, ರಾಮನಗರ, ಬಾಳೆಕೊಪ್ಪ, ಹಾರನಹಳ್ಳಿ, ಕೊನಗವಳ್ಳಿ,…
ಜಲಶುದ್ಧೀಕರಣ ಘಟಕ ದುರಸ್ತಿಯಾಗುವವರೆಗೂ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

ಜಲಶುದ್ಧೀಕರಣ ಘಟಕ ದುರಸ್ತಿಯಾಗುವವರೆಗೂ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

ಶಿವಮೊಗ್ಗ : ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ ಕ್ಲಾರಿಫ್ಲೋಕ್ಯೂಲೇಟರ್‌ನಲ್ಲಿ ನೀರು ಸೋರುವಿಕೆಯಾಗುತ್ತಿದ್ದು, ಈ ಘಟಕದ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಈ ಕಾಮಗಾರಿ ಮುಕ್ತಾಯವಾಗುವವರೆಗೂ ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಈ ಪರಿಸ್ಥಿತಿಯನ್ನು ಅರಿತು ಕರ್ನಾಟಕ…
ಪುಷ್ಯ ಮಳೆಗೆ ಶಿವಮೊಗ್ಗ ಮಂಡ್ಲಿಯಲ್ಲಿ ಮನೆ ಕುಸಿತ : ಶಾಸಕರ ಭೇಟಿ

ಪುಷ್ಯ ಮಳೆಗೆ ಶಿವಮೊಗ್ಗ ಮಂಡ್ಲಿಯಲ್ಲಿ ಮನೆ ಕುಸಿತ : ಶಾಸಕರ ಭೇಟಿ

ಶಿವಮೊಗ್ಗ :- ನಿರಂತರ ಮಳೆಯಿಂದ ಇಲ್ಲಿನ ನ್ಯೂ ಮಂಡ್ಲಿಯಲ್ಲಿ ಮನೆ ಕುಸಿದ ಸ್ಥಳಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ ಭೇಟಿ ನೀಡಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕ್ಷೇತ್ರದ ಸಾರ್ವಜನಿಕರ ದೈನಂದಿನ ಕಷ್ಟ-ಸುಖಗಳಿಗೆ ತಕ್ಷಣ ಸ್ಪಂದಿಸಿ, ನೈಸರ್ಗಿಕ ವಿಕೋಪಗಳಿಂದ ತೊಂದರೆಗೊಳಗಾದ…