Posted inನಮ್ಮೂರ ಸಾಧಕರು ನಮ್ಮೂರ್ ಸುದ್ದಿ
ವಿಜ್ಞಾನ-ತಂತ್ರಜ್ಞಾನ ಸಮರ್ಪಕ ಬಳಕೆಯಿಂದ ಬರ ಮೆಟ್ಟಿ ನಿಲ್ಲಬಹುದು : ನರೇಂದ್ರಸ್ವಾಮಿ
ಶಿವಮೊಗ್ಗ :- ಬರ ಮತ್ತು ಪ್ರಾಕೃತಿಕ ವಿಕೋಪಗಳ ನಡುವೆ ಕೃಷಿಯನ್ನು ಲಾಭದಾಯಕವಾಗಿ ಮತ್ತು ಯಶಸ್ವಿಯಾಗಿ ಮುನ್ನಡೆಸುವುದು ಹಾಗೂ ರೈತರಿಗೆ ಆರ್ಥಿಕ ಪುನಶ್ಚೇತನ ಮತ್ತು ಯಂತ್ರೋಪಕರಣಗಳ ಬಳಕೆಯ ಬಗ್ಗೆ ಅರಿವು ಮೂಡಿಸು ವುದು ಕೃಷಿ ಮೇಳದ ಮುಖ್ಯ ಉದ್ದೇಶವಾಗಿದ್ದು, ರೈತರೆಲ್ಲ ಇದರ ಸದುಪಯೋಗ…



