ಚಂದ್ರಗುತ್ತಿ ರೇಣುಕಾ ದೇವಾಲಯದಲ್ಲಿ 35.07 ತೊಗರ್ಸಿ ದೇವಾಲಯದಲ್ಲಿ 5.48 ಲಕ್ಷ ಸಂಗ್ರಹ
ಸೊರಬ :- ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಚಂದ್ರಗುತ್ತಿಯ ರೇಣುಕಾಂಬಾ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಾಲ್ಕು ತಿಂಗಳ ನಂತರ ನಿನ್ನೆ ಗುರುವಾರ ನಡೆದಿದ್ದು, 35,07,390 ಲಕ್ಷ ರೂ. (ಚಿಲ್ಲರೆ ಹೊರತು ಪಡಿಸಿ) ಸಂಗ್ರಹವಾಗಿದೆ. ಕಳೆದ ಜೂನ್‌ನಲ್ಲಿ ನಡೆದಿದ್ದ ಹುಂಡಿ…







