ಮಾಂಸಹಾರಿ ಹೊಟೇಲ್‌ಗಳ ಮೇಲೆ ಡಾ. ಮೈತ್ರಿ ದಾಳಿ : ಶುಚಿತ್ವ ಕಾಪಾಡದಿದ್ದರೆ ಪರವಾನಗಿ ರದ್ದು

ಮಾಂಸಹಾರಿ ಹೊಟೇಲ್‌ಗಳ ಮೇಲೆ ಡಾ. ಮೈತ್ರಿ ದಾಳಿ : ಶುಚಿತ್ವ ಕಾಪಾಡದಿದ್ದರೆ ಪರವಾನಗಿ ರದ್ದು

ಶಿವಮೊಗ್ಗ :- ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ತಿಲಕ್‌ನಗರದಲ್ಲಿರುವ ಮಾಂಸಾಹಾರಿ ಹೊಟೇಲ್‌ಗಳ ಮೇಲೆ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಮೈತ್ರಿ ಅವರು ಕಂದಾಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳೊಂದಿಗೆ ದಿಢೀರ್‌ದಾಳಿ ನಡೆಸಿ, ಹೊಟೇಲ್‌ಗಳ ಶುಚಿತ್ವ, ಆಹಾರದ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿದರು. ಪರಿಶೀಲನೆ…
ಆಹಾರ ಸುರಕ್ಷತೆ, ಸ್ವಚ್ಛತೆ ಹಿನ್ನಲೆ ಅಧಿಕಾರಿಗಳ ದಿಡೀರ್ ಬೇಟಿ

ಆಹಾರ ಸುರಕ್ಷತೆ, ಸ್ವಚ್ಛತೆ ಹಿನ್ನಲೆ ಅಧಿಕಾರಿಗಳ ದಿಡೀರ್ ಬೇಟಿ

ಶಿವಮೊಗ್ಗದ :- ಆಹಾರ ಉದ್ಯಮಗಳಲ್ಲಿ ಆಹಾರ ಸುರಕ್ಷತೆ, ಸ್ವಚ್ಛತೆ ಹಾಗೂ ನೈರ್ಮಲಕ್ಕೆ ಸಂಬಂಧಿಸಿದ ಲೋಪ ದೋಷಗಳ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ಉಪವಿಭಾಗ ಅಧಿಕಾರಿ ಡಾ. ಮೈತ್ರಿ ಅವರ ನೇತೃತ್ವದ ತಂಡ ಇಂದು ಕೆಲ ಹೋಟೆಲ್ ಸರ್ಕಾರಿ ಹಾಸ್ಟೆಲ್ ಗಳಿಗೆ ದಿಡೀರ್ ಭೇಟಿ…
ಆರೋಗ್ಯ, ಔಷಧಗಳಿಗೆ ಸಂಬಂಧಿಸಿದ ನಕಲಿ ಜಾಲಗಳಿಂದ ಜಾಗೃತರಾಗಿರಲು ಕರೆ…

ಆರೋಗ್ಯ, ಔಷಧಗಳಿಗೆ ಸಂಬಂಧಿಸಿದ ನಕಲಿ ಜಾಲಗಳಿಂದ ಜಾಗೃತರಾಗಿರಲು ಕರೆ…

ಶಿವಮೊಗ್ಗ: ಅವಧಿ ಮೀರಿದ ಔಷಧಗಳಿಗೆ ಹೊಸ ಲೇಬಲ್‌ಗಳನ್ನು ಅಂಟಿಸಿ ಮರುಮಾರಾಟ ಮಾಡುವಂತಹ ಜಾಲ ಸಕ್ರಿಯವಾಗಿರುವುದು ಅತ್ಯಂತ ಖಂಡನೀಯ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದ್ದು, ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಹೇಳಿದರು.…
ಜು. 26ರಂದು ಶಿರಸಿಯ ಡಾ. ವೆಂಕಟರಮಣ ಹೆಗಡೆ ಅವರಿಂದ ಆರೋಗ್ಯ ಮಾಹಿತಿ ಶಿಬಿರ

ಜು. 26ರಂದು ಶಿರಸಿಯ ಡಾ. ವೆಂಕಟರಮಣ ಹೆಗಡೆ ಅವರಿಂದ ಆರೋಗ್ಯ ಮಾಹಿತಿ ಶಿಬಿರ

ಶಿವಮೊಗ್ಗ :-  ಪ್ರತಿಷ್ಠಿತ ರೋಟರಿ ಕ್ಲಬ್ ಶಿವಮೊಗ್ಗ ಹಾಗೂ ನಿಸರ್ಗಮನೆ ಶಿರಸಿ ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವು ಇದೇ ಜುಲೈ 26ನೇ ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ನಗರದ ಬಾಲರಾಜ ಅರಸ್ ರಸ್ತೆಯಲ್ಲಿರುವ ಮಧುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ನಡೆಯಲಿದೆ.…
ಪ್ಲಾಸ್ಟಿಕ್ ಸರ್ಜರಿ ಬಗ್ಗೆ ತಪ್ಪು ಕಲ್ಪನೆ ಬೇಡ : ಸರ್ಜಿ ಆಸ್ಪತ್ರೆಯ ಡಾ. ಚೇತನ್ ಕುಮಾರ್

ಪ್ಲಾಸ್ಟಿಕ್ ಸರ್ಜರಿ ಬಗ್ಗೆ ತಪ್ಪು ಕಲ್ಪನೆ ಬೇಡ : ಸರ್ಜಿ ಆಸ್ಪತ್ರೆಯ ಡಾ. ಚೇತನ್ ಕುಮಾರ್

ಶಿವಮೊಗ್ಗ :- ಪ್ಲಾಸ್ಟಿಕ್ ಸರ್ಜರಿ ವೈದ್ಯಕೀಯ ವಿಜನವು ಎಷ್ಟೋ ಜನರ ಪಾಲಿಗೆ ಮರುಜೀವ ನೀಡುವ ಸಂಜೀವಿನಿಯಾಗಿದ್ದರೂ, ಇದರ ಬಗ್ಗೆ ಜನಸಾಮಾನ್ಯರಲ್ಲಿ ಇಂದಿಗೂ ಅನೇಕ ತಪ್ಪು ಕಲ್ಪನೆಗಳಿವೆ. ಪ್ಲಾಸ್ಟಿಕ್ ಸರ್ಜರಿ ಎಂದರೆ ಕೇವಲ ಬಾಹ್ಯ ಸೌಂದರ್ಯವಷ್ಟೇ, ಕಾಸ್ಮೆಟಿಕ್ ಸರ್ಜರಿ ಎಂದು ತಪ್ಪು ಕಲ್ಪನೆ…
ಮೃತ ವ್ಯಕ್ತಿಯಿಂದ ಪಡೆದ ಕಿಡ್ನಿ ಕಸಿ ಯಶಸ್ವಿ : ಎನ್‌ಯು ಆಸ್ಪತ್ರೆಯ ವಿಶೆಷ ಸಾಧನೆ

ಮೃತ ವ್ಯಕ್ತಿಯಿಂದ ಪಡೆದ ಕಿಡ್ನಿ ಕಸಿ ಯಶಸ್ವಿ : ಎನ್‌ಯು ಆಸ್ಪತ್ರೆಯ ವಿಶೆಷ ಸಾಧನೆ

ಶಿವಮೊಗ್ಗ :- ಕಿಡ್ನಿ ಕಸಿ ಅಪರೂಪದಲ್ಲದಿದ್ದರು, ಮೃತ ವ್ಯಕ್ತಿಯಿಂದ ಪಡೆದ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ನೆರವೇರಿಸುವುದು ಒಂದು ಸವಾಲಿನ ಕೆಲಸವೇ ಆಗುತ್ತದೆ. ಇಂತಹ ಒಂದು ಅಪರೂಪದ ವಿಶೇಷ ಹೆಗ್ಗಳಿಕೆಗೆ ನಮ್ಮ ಎನ್‌ಯು ಆಸ್ಪತ್ರೆ ಪಾತ್ರವಾಗಿದೆ. ಈ ಮೂಲಕ ಮಧ್ಯಕರ್ನಾಟಕ ಮತ್ತು ಮಲೆನಾಡು…
ಮೌನ ಮಹಾಮಾರಿ ಒಬೆಸಿಟಿಗೆ ಡಾ. ಪೃಥ್ವಿ ಒಬೆಸಿಟಿ ಕ್ಲಿನಿಕ್‌ನಲ್ಲಿ ಸಂಪೂರ್ಣ ಪರಿಹಾರ ಮಾಹಿತಿ…

ಮೌನ ಮಹಾಮಾರಿ ಒಬೆಸಿಟಿಗೆ ಡಾ. ಪೃಥ್ವಿ ಒಬೆಸಿಟಿ ಕ್ಲಿನಿಕ್‌ನಲ್ಲಿ ಸಂಪೂರ್ಣ ಪರಿಹಾರ ಮಾಹಿತಿ…

  ಹೆಚ್ಚಾಗುತ್ತಿರುವ ಆಧುನಿಕ ಜೀವನಶೈಲಿ, ಅಸ್ವಸ್ಥ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ಒಬೆಸಿಟಿ (ಅಧಿಕ ತೂಕ) ಇಂದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಬೆಳೆಯುತ್ತಿದೆ. ಇದು ಕೇವಲ ದೇಹದ ಆಕಾರದ ವಿಷಯವಲ್ಲ, ದೇಹದ ಒಳಗಿಕ ಆರೋಗ್ಯವನ್ನು ಗಂಭೀರವಾಗಿ ಪರಿಣಾಮಗೊಳಿಸುವ ದೀರ್ಘಕಾಲಿಕ…
ಶಿವಮೊಗ್ಗದ ಯೋಗ ಸಾಮ್ರಾಟ್ ಗೋಪಾಲಕೃಷ್ಣರಿಗೆ ಯೋಗ ರತ್ನ ಪ್ರಶಸ್ತಿ

ಶಿವಮೊಗ್ಗದ ಯೋಗ ಸಾಮ್ರಾಟ್ ಗೋಪಾಲಕೃಷ್ಣರಿಗೆ ಯೋಗ ರತ್ನ ಪ್ರಶಸ್ತಿ

ಶಿವಮೊಗ್ಗ :- ನಿರಂತರ ೩೫ ವರ್ಷಗಳಿಂದ ಸಾರ್ವಜನಿಕರಿಗೆ ಯೋಗ ಆರೋಗ್ಯವನ್ನು ಪ್ರತಿ ನಿತ್ಯ ನೀಡುತ್ತಿರುವ ಯೋಗ ತಜ್ಞರಾದ ಗೋಪಾಲಕೃಷ್ಣ ಎಸ್ ಇವರ ಯೋಗ ಕ್ಷೇತ್ರದ ಸಾಧನೆ ಮತ್ತು ಸೇವೆ ಗುರುತಿಸಿ ಬೆಂಗಳೂರಿನ ಗ್ಲೋಬಲ್ ಯೋಗ ಕಲ್ಯಾಣ್ ಮತ್ತು ಯೋಗ ಯುನಿವರ್ಸಿಟಿ ಆಫ್…
ಡಾ. ಗೀತಾ ರವಿ, ಡಾ. ಅಮಿತಾ ಹೆಗ್ಡೆ ಅವರು ಇನ್ನು ಮುಂದೆ ಶಿವಮೊಗ್ಗ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯ

ಡಾ. ಗೀತಾ ರವಿ, ಡಾ. ಅಮಿತಾ ಹೆಗ್ಡೆ ಅವರು ಇನ್ನು ಮುಂದೆ ಶಿವಮೊಗ್ಗ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯ

ಶಿವಮೊಗ್ಗ :- ನಗರದ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಖ್ಯಾತ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರುಗಳಾದ ಡಾ. ಗೀತಾರವಿ ಹಾಗೂ ಡಾ. ಅಮಿತಾ ಹೆಗ್ಡೆಯವರ ಸೇವೆ ಇನ್ನು ಮುಂದೆ ದೊರೆಯಲಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಪೃಥ್ವಿ ಬಿ.ಸಿ. ಸುದ್ದಿಗೋಷ್ಟಿಯಲ್ಲಿ ಹೇಳಿದರು.…