ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ತಂದೆ ಜೀವ ಉಳಿಸಿದ ಬಾಲಕ ನಂದನ್ 

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ತಂದೆ ಜೀವ ಉಳಿಸಿದ ಬಾಲಕ ನಂದನ್ 

ಹೊಸನಗರ :- ತಾಲೂಕಿನ ಮೇಲಿನಬೇಸಿಗೆ ಗ್ರಾ.ಪಂ. ವ್ಯಾಪ್ತಿಯ ಗೋರಗೋಡು ಗ್ರಾಮದ 9 ವರ್ಷದ ಬಾಲಕ ನಂದನ್ ತನ್ನ ಸಾಹಸ ಹಾಗೂ ಸಮಯಪ್ರಜ್ಞೆಯಿಂದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ತಂದೆಯನ್ನು ಬದುಕಿಸಿಕೊಂಡ ಅಚ್ಚರಿಯ ಘಟನೆ ನಡೆದಿದೆ. ನಂದನ್ ಮತ್ತು ತಂದೆ ಚಂದ್ರು ಗೊರಗೋಡು…
ಗೋವಿನ ಕತ್ತು ಸೀಳಿದ ನಾಲ್ವರ ಬಂಧನ

ಗೋವಿನ ಕತ್ತು ಸೀಳಿದ ನಾಲ್ವರ ಬಂಧನ

ಹೊಸನಗರ :- ತಾಲೂಕಿನ ಪಟಗುಪ್ಪ ಸೇತುವೆ ಸಮೀಪದಲ್ಲಿ ನಾಲ್ವರು ಮುಸ್ಲಿಂ ಯುವಕರು ಗೋವಿನ ಕತ್ತು ಸೀಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಬೇಧಿಸಿ ನಾಲ್ವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿ ಆಲೂರು ಗ್ರಾಮದ ಮಹಮದ್…
ಬಾಳೆಬರೆ ಘಾಟ್ ಭೂ ಕುಸಿತ ಹಿನ್ನಲೆ ಸಾರಿಗೆ ಸಂಪರ್ಕಕ್ಕೆ ಅದಲು-ಬದಲು ವ್ಯವಸ್ಥೆ (clear picture)

ಬಾಳೆಬರೆ ಘಾಟ್ ಭೂ ಕುಸಿತ ಹಿನ್ನಲೆ ಸಾರಿಗೆ ಸಂಪರ್ಕಕ್ಕೆ ಅದಲು-ಬದಲು ವ್ಯವಸ್ಥೆ (clear picture)

ಶಿವಮೊಗ್ಗ :- ಪಶ್ಚಿಮ ಘಟ್ಟದ ಪ್ರಕೃತಿ ಸಾಲಿನಲ್ಲಿರುವ ರಮಣೀಯ ಬಾಳೆಬರೆ ಘಾಟ್‌ನಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದ್ದ ವಾಹನ ಸಂಚಾರವನ್ನು ಪ್ರಸ್ತುತ ಸಾರ್ವಜನಿಕರ ಹಿತದೃಷ್ಟಿಯಿಂದ, ಘಾಟಿಯ ಎರಡು ಬದಿಗಳಿಂದ ಬರುವ ಬಸ್ಸುಗಳ ಪ್ರಯಾಣಿಕರನ್ನು ಪರಸ್ಪರ ಬದಲಾಯಿಸಿ(ಅದಲು-ಬದಲು) ಪ್ರಯಾಣ ಮುಂದುವರಿಸಲು ಕೆಲವು ಷರತ್ತುಗಳೊಂದಿಗೆ…