ಶಿವಮೊಗ್ಗದಲ್ಲಿ ಎನ್ ಎಸ್ ಯು ಐ ಸಂಘಟನೆಗೆ ಶಕ್ತಿ ತುಂಬಿದ್ದ ಮಧುಸೂಧನ್ ಇಂದು ಸ್ಬೂಡಾ ಅಧ್ಯಕ್ಷ

ಶಿವಮೊಗ್ಗದಲ್ಲಿ ಎನ್ ಎಸ್ ಯು ಐ ಸಂಘಟನೆಗೆ ಶಕ್ತಿ ತುಂಬಿದ್ದ ಮಧುಸೂಧನ್ ಇಂದು ಸ್ಬೂಡಾ ಅಧ್ಯಕ್ಷ

ಶಿವಮೊಗ್ಗ :- ಹೋರಾಟದ ಹಾದಿಯಲ್ಲಿ ಕಟ್ಟಿದ ಎನ್ ಎಸ್ ಯು ಐ ಸಂಘಟನೆಗೆ ಶಿವಮೊಗ್ಗದಲ್ಲಿ ಶಕ್ತಿ ತುಂಬಿ ಯುವ ಹೋರಾಟನಾಗಿ ಹಿರಿಯ ಮುತ್ಸದ್ದಿಗಳ ಪ್ರೀತಿಗೆ ಪಾತ್ರಾನಾಗಿ ಇಂದು ಪ್ರತಿಷ್ಟಿತ ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಮಧುಸೂದನ್ ಅವರ ಶ್ರಮಕ್ಕೆ…
ಸೋಗಾನೆ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಜಮೀನು ಕಳೆದುಕೊಂಡ ರೈತರೊಂದಿಗೆ ಮಹತ್ವದ ಸಭೆ

ಸೋಗಾನೆ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಜಮೀನು ಕಳೆದುಕೊಂಡ ರೈತರೊಂದಿಗೆ ಮಹತ್ವದ ಸಭೆ

ಶಿವಮೊಗ್ಗ :- ಸೋಗಾನೆ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಜಮೀನು ಕಳೆದುಕೊಂಡಿರುವ ರೈತರು ಹಾಗೂ ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯ್ಕ್ ಅವರ…
ಬಾಳೆಹೊನ್ನೂರಿನಿಂದ ಸಕ್ರೆಬೈಲ್ ಆನೇ ಬಿಡಾರಕ್ಕೆ ತರಲಾಗಿದ್ದ ಶೌರ್ಯ ಆನೆ ಸಾವು…

ಬಾಳೆಹೊನ್ನೂರಿನಿಂದ ಸಕ್ರೆಬೈಲ್ ಆನೇ ಬಿಡಾರಕ್ಕೆ ತರಲಾಗಿದ್ದ ಶೌರ್ಯ ಆನೆ ಸಾವು…

ಶಿವಮೊಗ್ಗ :- ಬಾಳೆಹೊನ್ನೂರಿ ನಿಂದ ಸೆರೆಡಿದು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತರಲಾಗಿದ್ದ ೩೨ ವಷದ ಶೌರ್ಯ ಆನೆ ಮೃತಪಟ್ಟಿದ್ದು, ಆನೆಗಳ ಲಾಲನೆ-ಪಾಲನೆ ಹಾಗೂ ವೈದ್ಯಕೀಯ ನಿರ್ವಹಣೆ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ಬಾಳೆಹೊನ್ನೂರು ಭಾಗದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಶೌರ್ಯ ಆನೆಯನ್ನು…
ಶಿವಮೊಗ್ಗದ ಜೆ.ಎನ್.ಎನ್.ಸಿ.ಇಗೆ ವಿಟಿಯು 8 ರ‍್ಯಾಂಕ್‌ಗಳ ಗರಿಮೆ

ಶಿವಮೊಗ್ಗದ ಜೆ.ಎನ್.ಎನ್.ಸಿ.ಇಗೆ ವಿಟಿಯು 8 ರ‍್ಯಾಂಕ್‌ಗಳ ಗರಿಮೆ

ಶಿವಮೊಗ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025–26ನೇ ಸಾಲಿನ ಇಂಜಿನಿಯರಿಂಗ್‌ ರ‍್ಯಾಂಕ್‌ಗಳನ್ನು ಪ್ರಕಟಿಸಿದ್ದು, ನಗರದ ಜೆ.ಎನ್.ಎನ್ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ 8 ರ‍್ಯಾಂಕ್‌ಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಧನ್ಯಶ್ರೀ.ಬಿ.ಎಂ. ರಾಜ್ಯಕ್ಕೆ…
ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಕ್ಷಣಗಣನೆ : ರಾರಾಜಿಸುತ್ತಿರುವ ವಿಶೇಷ ಅಲಂಕಾರದ ಛಾಯಾಚಿತ್ರಗಳು…

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಕ್ಷಣಗಣನೆ : ರಾರಾಜಿಸುತ್ತಿರುವ ವಿಶೇಷ ಅಲಂಕಾರದ ಛಾಯಾಚಿತ್ರಗಳು…

ಶಿವಮೊಗ್ಗ :- ಜಿಲ್ಲೆಯ ಇತಿಹಾಸ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಕ್ಷಣಗಣನೆ ಆರಂಭವಾಗಿದೆ. ಸೆ. ೨೫ರ ಅನಂತ ಪದ್ಮನಾಭ ವೃತದ ದಿನವಾದ ಅಂದು ನಡೆಯುವ ವೈಭವದ ರಾಜಬೀದಿ ಉತ್ಸವಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ ಎಂದು ಸಮಿತಿ ತಿಳಿಸಿದೆ. ನಗರದ…
ಬುಳ್ಳಾಪುರ ಅಡಿಕೆ ಗೋಡನ್‌ ಮೇಲೆ ಡಾ. ಮೈತ್ರಿ ತಂಡ ದಿಢೀರ್ ದಾಳಿ : ಏನೇನು ಸೂಚನೆ ನೀಡಿದ್ದಾರೆ…?

ಬುಳ್ಳಾಪುರ ಅಡಿಕೆ ಗೋಡನ್‌ ಮೇಲೆ ಡಾ. ಮೈತ್ರಿ ತಂಡ ದಿಢೀರ್ ದಾಳಿ : ಏನೇನು ಸೂಚನೆ ನೀಡಿದ್ದಾರೆ…?

ಶಿವಮೊಗ್ಗ :- ನಗರದ ಹೊರವಲಯ ಬುಳ್ಳಾಪುರದಲ್ಲಿ ರೈತರಿಂದ ಅಡಿಕೆ ಖರೀದಿಸಿ, ಅದನ್ನು ಸಂಸ್ಕರಿಸಿ, ದೊಡ್ಡಪ್ರಮಾಣದಲ್ಲಿ ರಾಜ್ಯ, ಹೊರರಾಜ್ಯಗಳಿಗೆ ರವಾನಿಸುವ ಘಟಕಕ್ಕೆ ಭೇಟಿ ನೀಡಿ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ.ಮೈತ್ರಿ ಅವರು ಕಂದಾಯ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ಪರಿಶೀಲಿಸಿದರು. ಅಡಿಕೆ ಗೋಡನ್‌ಗಳಲ್ಲಿ ಅಡಿಕೆಗೆ ಹೆಚ್ಚು…
ಕೆಎಸ್‌ಡಿಎಲ್‌ನೊಂದಿಗೆ ಜೆಎನ್‌ಎನ್‌ಸಿಇ-ಎಂಬಿಎ ವಿದ್ಯಾರ್ಥಿಗಳ ಸಂವಾದ

ಕೆಎಸ್‌ಡಿಎಲ್‌ನೊಂದಿಗೆ ಜೆಎನ್‌ಎನ್‌ಸಿಇ-ಎಂಬಿಎ ವಿದ್ಯಾರ್ಥಿಗಳ ಸಂವಾದ

ಶಿವಮೊಗ್ಗ: ನಗರದ ಜೆಎನ್‌ಎನ್‌ ಇಂಜಿನಿಯರಿಂಗ್‌ ಕಾಲೇಜಿನ ಎಂಬಿಎ ವಿಭಾಗದ ವಿದ್ಯಾರ್ಥಿಗಳು, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ವತಿಯಿಂದ ಪೊಲೀಸ್ ಭವನದಲ್ಲಿ ಈಚೆಗೆ ಆಯೋಜಿಸಿದ್ದ ಕೆಎಸ್‌ಡಿಎಲ್ ಸ್ಯಾಂಡಲ್ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಭೇಟಿ ನೀಡಿ, ಸಂಸ್ಥೆಯ ಅಧಿಕಾರಿಗಳೊಂದಿಗೆ ಸಂವಾದ…
ಪಾಕ್೯ಗಳ ಅಭಿವೃದ್ಧಿ ಸೇರಿ ಹಸಿರು, ಸ್ವಚ್ಚ ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ : ಸುಂದರೇಶ್

ಪಾಕ್೯ಗಳ ಅಭಿವೃದ್ಧಿ ಸೇರಿ ಹಸಿರು, ಸ್ವಚ್ಚ ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ : ಸುಂದರೇಶ್

ಶಿವಮೊಗ್ಗ :- ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೊಳಪಡುವ ಅವಳಿ ನಗರಗಳನ್ನು ಸ್ವಚ್ಚ, ಸುಂದರ ನಗರಗಳನ್ನಾಗಿ ಮಾರ್ಪಡಿಸಲು ಅಗತ್ಯವಿರುವ ಎಲ್ಲಾ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಕೆರೆ, ಉದ್ಯಾನವನಗಳ ನಿರ್ಮಾಣ, ವರ್ತುಲ ರಸ್ತೆ, ಶುದ್ಧ ಕುಡಿಯುವ ನೀರು, ರಸ್ತೆ,…
ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ನಲ್ಲಿ ಬಣಗಳಿಲ್ಲ, ಎಲ್ಲಾರನ್ನು ಪ್ರೀತಿ, ವಿಶ್ವಾಸಗಳಿಂದಲೇ ಗೆಲ್ಲುತ್ತೇನೆ :ಯೋಗೀಶ್

ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ನಲ್ಲಿ ಬಣಗಳಿಲ್ಲ, ಎಲ್ಲಾರನ್ನು ಪ್ರೀತಿ, ವಿಶ್ವಾಸಗಳಿಂದಲೇ ಗೆಲ್ಲುತ್ತೇನೆ :ಯೋಗೀಶ್

ಶಿವಮೊಗ್ಗ :- ಜಿಲ್ಲೆಯಲ್ಲಿ ಪಕ್ಷದಲ್ಲಿ ಬಣದ ರಾಜಕಾರಣ ಇಲ್ಲ. ಒಂದು ವೇಲೆ ಇದ್ದರೂ ಹೈಕಮಾಂಡ್‌ನ ನಿರ್ದೇಶನದಂತೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಲಾಗುವುದು ಪಕ್ಷದ ಸಂಘಟನೆಗೆ ಆದ್ಯತೆ ನೀಡಲಾಗುವುದು. ಸ್ಥಳೀಯ ಚುನಾವಣೆಗೆ ಈಗೀನಿಂದಲೆ ಸಿದ್ದತೆ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ…
ಕ್ರೀಡೆಗಳ ನಿಯಮ ಪಾಲನೆಯಲ್ಲಿ ಯಾವುದೇ ಮೋಸ ನಡೆಯದಿರಲಿ : ಸ್ವಾಮಿ

ಕ್ರೀಡೆಗಳ ನಿಯಮ ಪಾಲನೆಯಲ್ಲಿ ಯಾವುದೇ ಮೋಸ ನಡೆಯದಿರಲಿ : ಸ್ವಾಮಿ

ಶಿವಮೊಗ್ಗ :- ಕ್ರೀಡೆ ಸತ್ಯ ಹಾಗೂ ನಿಷ್ಟೆಗೆ ಹೆಸರು ತರುವಂತಹುದು. ಇಂತಹ ಕ್ರೀಡೆಗಳ ನಿಯಮ ಪಾಲನೆಯಲ್ಲಿ ಯಾವುದೇ ಬಗೆಯ ಮೋಸ ನಡೆಯಬಾರದು. ಅದಕ್ಕೆ ಕ್ರೀಡೆ ಕಲಿಸುವವರೇ ಪ್ರೋತ್ಸಾಹಿಸಬಾರದು ಹಾಗೂ ಅವಕಾಶ ನೀಡಬಾರದೆಂದು ತುಂಗಾತರಂಗ ಪತ್ರಿಕೆ ಸಂಪಾದಕ ಎಸ್.ಕೆ. ಗಜೇಂದ್ರಸ್ವಾಮಿ ತಿಳಿಸಿದರು. ಅವರಿಂದು…