<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ರಾಷ್ಟ್ರಭಕ್ತರ ಬಳಗದಿಂದ ಮತಗಳ ಪರಿಷ್ಕರಣೆ : ಕರಡು ಪ್ರತಿಗಳ ವಿತರಣೆ

Banner Ad
ರಾಷ್ಟ್ರಭಕ್ತರ ಬಳಗದಿಂದ ಮತಗಳ ಪರಿಷ್ಕರಣೆ : ಕರಡು ಪ್ರತಿಗಳ ವಿತರಣೆ

ಶಿವಮೊಗ್ಗ :- ನಗರದ ರಾಷ್ಟ್ರಭಕ್ತರ ಬಳಗದಿಂದ ವಿನೋಬನಗರ ೮ನೇ ವಾರ್ಡ್ ನಲ್ಲಿ ಬಳಗದ ಸಂಚಾಲಕರಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಮತ್ತು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಹಾಗೂ ಬಳಗದ ಯುವ ಮುಖಂಡ ಕೆ.ಇ. ಕಾಂತೇಶ್ ರವರ ನೇತೃತ್ವದಲ್ಲಿ ಮತಗಳ ಪರಿಷ್ಕರಣೆಯ ಕರಡು ಪ್ರತಿಗಳನ್ನು ಮನೆಮನೆಗೆ ತೆರಳಿ ವಿತರಿಸಿದರು.

ವಿನೋಬನಗರದ ಚೇತನ ಶಾಲೆಯ ಪಕ್ಕದ ಪಾರ್ಕ್ ಆವರಣದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀಕಾಂತ್, ಬಾಲು, ಅರುಣ್ ಕುಮಾರ್, ಮಂಜುನಾಥ್, ಮಹಿಳಾ ಕಾರ್ಯಕರ್ತರು ಸೇರಿದಂತೆ ಹಲವರು ಭಾಗವಹಿಸಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *