ಮೊಬೈಲ್ ಬಳಕೆ ಸಂವಹನಕ್ಕೆ ಮಾತ್ರ ಇರಬೇಕು : ಶರತ್ ಮರಿಯಪ್ಪ ಫೌಂಡೇಷನ್ ಕಾರ್‍ಯಕ್ರಮದಲ್ಲಿ ಆಯನೂರು
ಶಿವಮೊಗ್ಗ :- ಒಂದು ಮುಷ್ಠಿಯೊಳಗೆ ಪ್ರಪಂಚವೇ ಇದ್ದು ಅಂಕ ಗಳಿಕೆಯ ಶಿಕ್ಷಣದಲ್ಲಿ ಆತ್ಮ ವಿಶ್ವಾಸ ವೃದ್ಧಿಸುವ ಶಿಕ್ಷಣ ಸಿಗುತ್ತಿಲ್ಲೆ ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ. ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಡಾ. ಶರತ್ ಮರಿಯಪ್ಪ…









