ಪ್ರಧಾನಿಯವರು ಒಂದು ವರ್ಷ ಬಂಗಾರದ ಅಂಗಡಿಗಳನ್ನು ಮುಚ್ಚಿ ಎಂದು ಆದೇಶ ಹೊರಡಿಸಲಿ : ಬೇಳೂರು
ಸಾಗರ : ಬಂಗಾರ ಖರೀದಿ ಮಾಡಬೇಡಿ ಎನ್ನುವ ಬದಲು ಪ್ರಧಾನಿಯವರು ದೇಶದಲ್ಲಿ ಒಂದು ವರ್ಷ ಬಂಗಾರದ ಅಂಗಡಿಗಳನ್ನು ಮುಚ್ಚಿ ಎಂದು ಆದೇಶ ಹೊರಡಿಸಲಿ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು. ಇಲ್ಲಿನ ಎಆರ್‍ಟಿಓ ಕಚೇರಿ…









