ಗ್ರಾಮೀಣ ಮಕ್ಕಳ ಅಪ್ರತಿಮ ಸಾಧನೆಗೆ ಶಿವಮೊಗ್ಗ ಜೆಎನ್‌ಎನ್‌ಸಿಇ ಸಾಕ್ಷಿ…
ಶಿವಮೊಗ್ಗ: ಮಣ್ಣಿನ ಘಮಲಿನಿಂದ ಬಂದ ಕನಸುಗಳು, ಪೋಷಕರ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಮತ್ತು ವಿದ್ಯಾಸಂಸ್ಥೆ ನೀಡಿದ ಅವಕಾಶಗಳು ಒಂದಾಗಿ ಬೆರೆತಾಗ ಸಾಧನೆಯ ಹಾದಿ ಹೇಗೆ ಅರಳುತ್ತದೆ ಎಂಬುದಕ್ಕೆ ಜೆಎನ್‌ಎನ್‌ಸಿಇಯ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ಯಶೋಗಾಥೆ ಸಾಕ್ಷಿಯಾಯಿತು. ಕಣ್ಣಲ್ಲಿ ಸಾಧನೆಯ ಹೊಳಪು, ಮಾತಿನಲ್ಲಿ ಪೋಷಕರ ಮೇಲಿನ…









