ಎನ್‌ಇಎಸ್ ಶಿಕ್ಷಣ ಸೇವೆ ಶ್ಲಾಘನೀಯ : ಶಾಂತನಗೌಡ, ಕೋಟಿ ವೆಚ್ಚದಲ್ಲಿ ಕನ್ನಡ ಶಾಲೆ ನವೀಕರಣ : ನಾಗರಾಜ್

ಎನ್‌ಇಎಸ್ ಶಿಕ್ಷಣ ಸೇವೆ ಶ್ಲಾಘನೀಯ : ಶಾಂತನಗೌಡ, ಕೋಟಿ ವೆಚ್ಚದಲ್ಲಿ ಕನ್ನಡ ಶಾಲೆ ನವೀಕರಣ : ನಾಗರಾಜ್

ಶಿವಮೊಗ್ಗ :- ಯಾವುದೇ ಸ್ಪರ್ಧಾತ್ಮಕ ಯುಗದಲ್ಲಿ ಹೋರಾಟ ನಡೆಸಿ ಯಶಸ್ಸು ಸಾಧಿಸಲು ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದ್ದು, ಗುಣಮಟ್ಟದ ಶಿಕ್ಷಣ ಪ್ರತಿಯೊಬ್ಬರಿಗೂ ತಲುಪಬೇಕು ಎಂಬ ಬದ್ಧತೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್‌ಇಎಸ್) ಸ್ಥಾಪನಾ ದಿನದಿಂದಲೂ ಉಳಿಸಿಕೊಂಡು ಬಂದಿದೆ ಎಂದು ಹೊನ್ನಾಳಿ ಕ್ಷೇತ್ರದ ಶಾಸಕ…
ಗಣೇಶ ಹಬ್ಬದ ಮೆರವಣೆಗೆ ವೇಳೆ ಡಿಜೆ ಸಿಸ್ಟಂ, ಕಲರ್ ಪೇಪರ್ ಬ್ಲಾಸ್ಟಿಂಗ್, ಬೈಕ್ ರ‍್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಗಣೇಶ ಹಬ್ಬದ ಮೆರವಣೆಗೆ ವೇಳೆ ಡಿಜೆ ಸಿಸ್ಟಂ, ಕಲರ್ ಪೇಪರ್ ಬ್ಲಾಸ್ಟಿಂಗ್, ಬೈಕ್ ರ‍್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಶಿವಮೊಗ್ಗ :- ಜಿಲ್ಲೆಯಲ್ಲಿ ಗಣೇಶ ಹಬ್ಬದ ಆಚರಣೆ ಮತ್ತು ಮೆರವಣಿಗೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಸೆ. 14 ರಿಂದ ಅ. 13 ರವರೆಗೆ 30 ದಿನಗಳ ಕಾಲ ಡಿಜೆ ಸಿಸ್ಟಂ, ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದುಗಳನ್ನು…
ಕುವೆಂಪು ವಿವಿ : ಮಹಿಳಾ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನ

ಕುವೆಂಪು ವಿವಿ : ಮಹಿಳಾ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ :- ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ 01 ಮಹಿಳಾ ವೈದ್ಯರ ಹುದ್ದೆಯನ್ನು ತಾತ್ಕಾಲಿಕ/ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ…
ಸೆ. 5ರಂದು ‘ಖಾರಾ-ಬಾತ್’ ಅಂಕಣ ಬರಹಗಳ ಸಂಕಲನ ಲೋಕಾರ್ಪಣೆ

ಸೆ. 5ರಂದು ‘ಖಾರಾ-ಬಾತ್’ ಅಂಕಣ ಬರಹಗಳ ಸಂಕಲನ ಲೋಕಾರ್ಪಣೆ

ಶಿವಮೊಗ್ಗ :- ಪ್ರಸಿದ್ಧ ಮಕ್ಕಳ ವೈದ್ಯರು, ಹಿರಿಯ ಅಂಕಣಕಾರರು ಹಾಗೂ ಉಪನ್ಯಾಸಕ ಡಾ. ಸಿ.ಜಿ. ರಾಘವೇಂದ್ರ ವೈಲಾಯ ಅವರ ‘ಖಾರಾ-ಬಾತ್’ ಅಂಕಣ ಬರಹಗಳ ಸಂಕಲನ ಕೃತಿ ಸೆ. 5ರಂದು ಸಂಜೆ 5ಕೆ ಲೋಕಾರ್ಪಣೆಯಾಗಲಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ, ಶಿವಮೊಗ್ಗ…
ಜೆ.ಎನ್‌.ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ 6 ದಿನಗಳ ಎಐಸಿಟಿಇ ಕಾರ್ಯಕ್ರಮ ಉದ್ಘಾಟನೆ

ಜೆ.ಎನ್‌.ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ 6 ದಿನಗಳ ಎಐಸಿಟಿಇ ಕಾರ್ಯಕ್ರಮ ಉದ್ಘಾಟನೆ

ಶಿವಮೊಗ್ಗ: ಮಾನವ ಮತ್ತು ಯಂತ್ರ ಸಂವಹನದ ಗಡಿಗಳನ್ನು ವಿಸ್ತರಿಸಿ, ಸ್ವಾಯತ್ತ ವ್ಯವಸ್ಥೆಗಳು ಮತ್ತು ಡಿಜಿಟಲ್ ಅನುಭವಗಳಿಗೆ ಹೊಸ ದಿಕ್ಕು ನೀಡುವಲ್ಲಿ, 6ಜಿ ತಂತ್ರಜ್ಞಾನವು ಡಿಜಿಟಲ್ ನಾಗರಿಕತೆಯ ಭವಿಷ್ಯಕ್ಕೆ ಹೊಸ ಆಯಾಮ ನೀಡಲಿದೆ ಎಂದು ಬೆಂಗಳೂರಿನ ತೇಜಸ್‌ ನೆಟ್‌ವರ್ಕ್ಸ್ ಕಂಪನಿ ಉಪಾಧ್ಯಕ್ಷರಾದ ಅನಿಂದ್ಯ ಸಾಹಾ…
ಸೆ. 4ರಂದು ಮಾಂಸ ಮಾರಾಟ ನಿಷೇಧ : ಪಾಲಿಕೆ ಆದೇಶ

ಸೆ. 4ರಂದು ಮಾಂಸ ಮಾರಾಟ ನಿಷೇಧ : ಪಾಲಿಕೆ ಆದೇಶ

ಶಿವಮೊಗ್ಗ :- ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 4 ರಂದು ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಿ ಶಿವಮೊಗ್ಗ ಮಹಾನಗರಪಾಲಿಕೆ ತಿಳುವಳಿಕೆ ಪತ್ರ ಹೊರಡಿಸಿದೆ. ಸರ್ಕಾರದ ಅಧಿಸೂಚನೆಯನ್ವಯ ಪ್ರಸಕ್ತ ಸಾಲಿನಲ್ಲಿ ಸೆಪ್ಟೆಂಬರ್ 4ರ ದಿನವನ್ನು…
ರಾಷ್ಟ್ರಭಕ್ತರ ಬಳಗದಿಂದ ಮತಗಳ ಪರಿಷ್ಕರಣೆ : ಕರಡು ಪ್ರತಿಗಳ ವಿತರಣೆ

ರಾಷ್ಟ್ರಭಕ್ತರ ಬಳಗದಿಂದ ಮತಗಳ ಪರಿಷ್ಕರಣೆ : ಕರಡು ಪ್ರತಿಗಳ ವಿತರಣೆ

ಶಿವಮೊಗ್ಗ :- ನಗರದ ರಾಷ್ಟ್ರಭಕ್ತರ ಬಳಗದಿಂದ ವಿನೋಬನಗರ ೮ನೇ ವಾರ್ಡ್ ನಲ್ಲಿ ಬಳಗದ ಸಂಚಾಲಕರಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಮತ್ತು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಹಾಗೂ ಬಳಗದ ಯುವ ಮುಖಂಡ ಕೆ.ಇ. ಕಾಂತೇಶ್ ರವರ ನೇತೃತ್ವದಲ್ಲಿ ಮತಗಳ ಪರಿಷ್ಕರಣೆಯ…
ವಿಪಕ್ಷ ನಾಯಕ ರಾಹುಲ್ ಗಾಂಧಿ ಮೇಲೆ ಎಫ್‌ಐಆರ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ವಿಪಕ್ಷ ನಾಯಕ ರಾಹುಲ್ ಗಾಂಧಿ ಮೇಲೆ ಎಫ್‌ಐಆರ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗ,ಸೆ.೧: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾವೇಶ ಮಾಡಿದ ಸ್ಥಳದಲ್ಲಿ…
ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನೆ ಅಭಿಯಾನ : ಅಹ೯ರಿಗೆ ಸೌಲಭ್ಯ ಮುಂದುವರಿಕೆ

ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನೆ ಅಭಿಯಾನ : ಅಹ೯ರಿಗೆ ಸೌಲಭ್ಯ ಮುಂದುವರಿಕೆ

ಶಿವಮೊಗ್ಗ :- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಯೋಜನೆಯು ಮತ್ತಷ್ಟು ಪಾರದರ್ಶಕವಾಗಿ ಅರ್ಹ ಫಲಾನುಭವಿಗಳಿಗ ತಲುಪುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಎಲ್ಲಾ ಫಲಾನುಭವಿಗಳ ಬಯೋಮೆಟ್ರಿಕ್ ಮತ್ತು ಮುಖ ಚಹರೆ ದೃಢೀಕರಣ (ಫೇಶಸ್ ಅಥೆಂಟಿಕೇಷನ್) ಮೂಲಕ ಮರುಪರಿಶೀಲನೆ ನಡೆಸಲು ರಾಜ್ಯ…
ಯುವಶಕ್ತಿಯ ಜಾಗೃತ ಹೆಜ್ಜೆಯಿಂದ ಸ್ವಾಸ್ಥ್ಯ ಸಮಾಜದ ಮುನ್ನಡೆ ಸಾಧ್ಯ : ನಾರಾಯಣ ರಾವ್

ಯುವಶಕ್ತಿಯ ಜಾಗೃತ ಹೆಜ್ಜೆಯಿಂದ ಸ್ವಾಸ್ಥ್ಯ ಸಮಾಜದ ಮುನ್ನಡೆ ಸಾಧ್ಯ : ನಾರಾಯಣ ರಾವ್

ಶಿವಮೊಗ್ಗ :- ಅಧಿಕಾರಶಾಹಿ ಹಾಗೂ ಭ್ರಷ್ಟ ವ್ಯವಸ್ಥೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಯುವ ಸಮೂಹದ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಹೇಳಿದರು. ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ವಿವಿಧ ಇಂಜಿನಿಯರಿಂಗ್…