Posted inನಮ್ಮೂರ್ ಸುದ್ದಿ ಶಿವಮೊಗ್ಗ
ಅ. 28ರಂದು 88 ದ್ವಿಚಕ್ರ ವಾಹನಗಳ ಬಹಿರಂಗ ಹರಾಜು
ಶಿವಮೊಗ್ಗ :- ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಅಮಾನತ್ತುಪಡಿಸಿಕೊಂಡ ವಾರಸುದಾರರು ಪತ್ತೆಯಾಗದ 88 ಅನುಪಯುಕ್ತ ದ್ವಿಚಕ್ರ ವಾಹನಗಳನ್ನು ವಿಲೇವಾರಿ ಮಾಡಲು 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಅ. 28 ರಂದು ಬೆಳಿಗ್ಗೆ 9ಕ್ಕೆ ಬಹಿರಂಗ ಹರಾಜು ನಡೆಸಲಾಗುತ್ತಿದೆ. ಆಸಕ್ತರು…









