Posted inಫ್ಲಾಶ್ ನ್ಯೂಸ್ ಹೊಸನಗರ
ಬಾಳೆಬರೆ ಘಾಟ್ ಭೂ ಕುಸಿತ ಹಿನ್ನಲೆ ಸಾರಿಗೆ ಸಂಪರ್ಕಕ್ಕೆ ಅದಲು-ಬದಲು ವ್ಯವಸ್ಥೆ (clear picture)
ಶಿವಮೊಗ್ಗ :- ಪಶ್ಚಿಮ ಘಟ್ಟದ ಪ್ರಕೃತಿ ಸಾಲಿನಲ್ಲಿರುವ ರಮಣೀಯ ಬಾಳೆಬರೆ ಘಾಟ್‌ನಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದ್ದ ವಾಹನ ಸಂಚಾರವನ್ನು ಪ್ರಸ್ತುತ ಸಾರ್ವಜನಿಕರ ಹಿತದೃಷ್ಟಿಯಿಂದ, ಘಾಟಿಯ ಎರಡು ಬದಿಗಳಿಂದ ಬರುವ ಬಸ್ಸುಗಳ ಪ್ರಯಾಣಿಕರನ್ನು ಪರಸ್ಪರ ಬದಲಾಯಿಸಿ(ಅದಲು-ಬದಲು) ಪ್ರಯಾಣ ಮುಂದುವರಿಸಲು ಕೆಲವು ಷರತ್ತುಗಳೊಂದಿಗೆ…









