Posted inಭದ್ರಾವತಿ
ಮೊಬೈಲ್-ಡಿಜಿಟಲ್ ಯುಗದಲ್ಲಿ ವೇಗಕ್ಕಿಂತ ವಿಶ್ವಾಸಾರ್ಹತೆ ಮುಖ್ಯ : ಬಿ.ವೈ. ರಾಘವೇಂದ್ರ
ಭದ್ರಾವತಿ :- ಇಂದಿನ ಮೊಬೈಲ್ ಹಾಗೂ ಡಿಜಿಟಲ್ ಯುಗದಲ್ಲಿ ಸುದ್ದಿಯ ವೇಗಕ್ಕಿಂತ ಅದರ ‘ವಿಶ್ವಾಸಾರ್ಹತೆ’ ಅತ್ಯಂತ ಮುಖ್ಯವಾಗುತ್ತದೆ. ಸತ್ಯ, ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತ ವರದಿಗಾರಿಕೆಯೇ ಪ್ರತಿಯೊಬ್ಬ ಪತ್ರಕರ್ತರ ಧೇಯವಾಗಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರಆಶಿಸಿದರು. ಇಂದು ಭದ್ರಾವತಿಯ ಲಯನ್ಸ್ ಕ್ಲಬ್ ಸಭಾಂಗಣದ…









