Tuesday, 3 November 2026 — Shimoga Today

Shimoga Today

News website

BREAKING NEWS
ಫ್ಲಾಶ್‌ ನ್ಯೂಸ್ ಶಿವಮೊಗ್ಗ ಜಿಲ್ಲೆಯಲ್ಲಿ 43 ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ ಗ್ರಾಮಾಂತರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಕಲಚೇತನರಿಗೆ ದ್ವಿಚಕ್ರ ವಾಹನ, ವೀಲ್‌ಚೇರ್, ಶ್ರವಣ ಸಾಧನಗಳ ವಿತರಣೆ ಕ್ರೀಡೆ ಬಿಸಿಸಿಐ ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ: ಕರ್ನಾಟಕ ತಂಡಕ್ಕೆ ಶಿವಮೊಗ್ಗದ ಆಯುಷ್ ವೈ.ಎಸ್. ಆಯ್ಕೆ Uncategorized ಎಸ್‌ಐಆರ್ ಈ ದೇಶದ ಅಸ್ಮಿತೆ : ಶಾಸಕ ಚನ್ನಬಸಪ್ಪ ನಮ್ಮೂರ್ ಸುದ್ದಿ ಶಿವಮೊಗ್ಗದಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ನಾಟಕ ಉದ್ಘಾಟನೆ ಬೆಂಗಳೂರು ನಂದಿನಿ ಹಾಲು-ಮೊಸರು ದರ ಹೆಚ್ಚುವರಿ ಏರಿಕೆ : ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಶಿವಮೊಗ್ಗ ಕಾಗೋಡು ತಿಮ್ಮಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಸಿಎಂ ಎಲಿಕಾಫ್ಟರ್ ಕಳಿಸುವೆ ಎಂದಿದ್ಯಾಕೆ..? ಶಿವಮೊಗ್ಗ ಹಿಂದಿನ ಹೋರಾಟಗಳ ಫಲ ಇಂದಿನ ಸೌಲಭ್ಯಗಳು : ಡಿ.ಎಸ್. ಅರುಣ್ ಫ್ಲಾಶ್‌ ನ್ಯೂಸ್ ಶಿವಮೊಗ್ಗ ಜಿಲ್ಲೆಯಲ್ಲಿ 43 ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ ಗ್ರಾಮಾಂತರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಕಲಚೇತನರಿಗೆ ದ್ವಿಚಕ್ರ ವಾಹನ, ವೀಲ್‌ಚೇರ್, ಶ್ರವಣ ಸಾಧನಗಳ ವಿತರಣೆ ಕ್ರೀಡೆ ಬಿಸಿಸಿಐ ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ: ಕರ್ನಾಟಕ ತಂಡಕ್ಕೆ ಶಿವಮೊಗ್ಗದ ಆಯುಷ್ ವೈ.ಎಸ್. ಆಯ್ಕೆ Uncategorized ಎಸ್‌ಐಆರ್ ಈ ದೇಶದ ಅಸ್ಮಿತೆ : ಶಾಸಕ ಚನ್ನಬಸಪ್ಪ ನಮ್ಮೂರ್ ಸುದ್ದಿ ಶಿವಮೊಗ್ಗದಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ನಾಟಕ ಉದ್ಘಾಟನೆ ಬೆಂಗಳೂರು ನಂದಿನಿ ಹಾಲು-ಮೊಸರು ದರ ಹೆಚ್ಚುವರಿ ಏರಿಕೆ : ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಶಿವಮೊಗ್ಗ ಕಾಗೋಡು ತಿಮ್ಮಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಸಿಎಂ ಎಲಿಕಾಫ್ಟರ್ ಕಳಿಸುವೆ ಎಂದಿದ್ಯಾಕೆ..? ಶಿವಮೊಗ್ಗ ಹಿಂದಿನ ಹೋರಾಟಗಳ ಫಲ ಇಂದಿನ ಸೌಲಭ್ಯಗಳು : ಡಿ.ಎಸ್. ಅರುಣ್
Abhi ✓
ಮುಖ್ಯ ಸಂಪಾದಕರು (Chief Editor) ✍️ 326 ಲೇಖನಗಳು ಪ್ರಕಟಿತ 📅 Dec 2025 ರಿಂದ ಸಕ್ರಿಯ

Abhi

Abhi ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

📰 Abhi ಅವರು ಬರೆದ ಲೇಖನಗಳು

ಶಿವಮೊಗ್ಗ

ರಾಗರಂಜಿನಿ‌ ಟ್ರಸ್ಟ್ ನಿಂದ ಸಂಜೆ ಎಸ್. ಜಾನಕಿ ಅವರ ನೆನಪಿನಲ್ಲಿ ಗಾಯನ

ಶಿವಮೊಗ್ಗ :- ನಗರದ ರಾಗ ರಂಜನಿ ಟ್ರಸ್ಟ್ ವತಿಯಿಂದ ಕನ್ನಡ ಚಿತ್ರರಂಗದ ಸುಮಧುರ ಕೋಗಿಲೆ ಎಸ್ ಜಾನಕಿ ಅವರ ನೆನಪಿನಲ್ಲಿ `ಕಂಗಳು ವಂದನೆ ಹೇಳುವೆ’ ಎಂಬ ಶೀರ್ಷಿಕೆಯಡಿ ವಿಶೇಷ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಆ. 7ರ ಇಂದು ಸಂಜೆ 5.45ಕ್ಕೆ…

ಶಿಕ್ಷಣ

ಸೌಂದರ್ಯವು ಬಾಹ್ಯ ರೂಪದಲ್ಲಲ್ಲ, ಉತ್ತಮ ಗುಣಗಳಲ್ಲಿ : ಎ.ಟಿ.ಎನ್.ಸಿ ಕಾಲೇಜು ಸಮಗ್ರ ಚಟುವಟಿಕೆಗಳ ಉದ್ಘಾಟನೆಯಲ್ಲಿ ನಾರಾಯಣ ರಾವ್

ಶಿವಮೊಗ್ಗ: ರೂಪ ಕಣ್ಣುಗಳಿಗೆ ಸೀಮಿತವಾದರೆ, ಗುಣವು ಆತ್ಮವನ್ನು ಸ್ಪರ್ಶಿಸಿ ಜೀವನಕ್ಕೆ ನಿಜವಾದ ಅರ್ಥವನ್ನು ನೀಡುತ್ತದೆ. ಆದ್ದರಿಂದ ವ್ಯಕ್ತಿಯ ಸೌಂದರ್ಯವು ಬಾಹ್ಯ ರೂಪದಲ್ಲಲ್ಲ, ಉತ್ತಮ ಗುಣಗಳಲ್ಲಿ ಅಡಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು. ನಗರದ ಆಚಾರ್ಯ ತುಳಸಿ…

ನಮ್ಮೂರ್ ಸುದ್ದಿ

ರೈತರ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕಿ ಶಾರದಾ ಪೂರ್ಯನಾಯ್ಕ್

ಶಿವಮೊಗ್ಗ :- ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯ್ಕ್ ಅವರು ತಮ್ಮ ಕಚೇರಿಯಲ್ಲಿ ತುಂಗ ಏತ ನೀರಾವರಿ ಯೋಜನೆ ಹಾಗೂ ಹೊಸಹಳ್ಳಿ ಏತ ನೀರಾವರಿ ಯೋಜನೆಯ ವ್ಯಾಪ್ತಿಗೆ ಒಳಪಡುವ ಕೆರೆಗಳಿಗೆ ನೀರು ತುಂಬಿಸುವ ಕುರಿತು ನೀರಾವರಿ ಇಲಾಖೆ…

ಶಿವಮೊಗ್ಗ

ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುತ್ತೇನೆಂದು ಹೇಳಿದ್ದ ಬೇಳೂರು ಅವರು ನಂತರ ಕೊಡಲ್ಲ ಅಂದಿದ್ದೇಕೆ..?

ಶಿವಮೊಗ್ಗ :- ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಬೆಳಗ್ಗೆ ೧೦ ಗಂಟೆಗೆ ರಾಜೀನಾಮೆ ನೀಡುವುದಾಗಿ ನಿನ್ನೆ ಘೋಷಿಸಿದ್ದರು. ಆದರೆ ಇದೀಗ ಬೇಳೂರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡುವುದರ ಜತೆಗೆ ತಾವು ಶಾಸಕ…

ನಮ್ಮೂರ್ ಸುದ್ದಿ

ಮೈದುಂಬಿದ ಶಿವಮೊಗ್ಗ ತುಂಗಾ ನದಿಗೆ ಶಾಸಕರಿಂದ ಬಾಗಿನ‌ ಅರ್ಪಣೆ

ಶಿವಮೊಗ್ಗ :- ನಗರದ ಜೀವನಾಡಿ ಹಾಗೂ ಸಮೃದ್ಧಿಯ ಸಂಕೇತವಾಗಿ ಮೈದುಂಬಿ ಹರಿಯುತ್ತಿರುವ ಜೀವನದಾಯಿನಿ ತಾಯಿ ತುಂಗಾ ನದಿಗೆ ಬಾಗಿನ ಅರ್ಪಿಸುವುದು ನಮ್ಮ ನಾಡಿನ ಪವಿತ್ರ ಪರಂಪರೆ ಮತ್ತು ಕೃತಜ್ಞತೆಯ ಸಂಕೇತವಾಗಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎನ್.…

ಸ್ಟೇಟ್ ನ್ಯೂಸ್

ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭ…

ಬೆಂಗಳೂರು :- ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು ಸಂಜೆ ೪. ೫ಕ್ಕೆ ನಡೆಯಲಿದೆ ಎಂದು ಲೋಕಭವನ…

ಫ್ಲಾಶ್‌ ನ್ಯೂಸ್

ಮುಂಗಾರು ಅಬ್ಬರ : ಮುಳುಗುತ್ತಿರುವ ತುಂಗಾ ಮಂಟಪ

ಶಿವಮೊಗ್ಗ :- ಮುಂದೆ ಮಳೆಯೇ ಬರುವುದಿಲ್ಲವೇನೋ, ಎಂದು ಪ್ರಾರ್ಥಿಸುತ್ತಿದ್ದ ಮಲೆನಾಡಿನ ಜನತೆಗೆ ಕಳೆದೆರಡು ದಿನಗಳಿಂದ ಮುಂಗಾರು ಚುರುಕಾಗಿರುವುದು ಸಂತಸ ತಂದಿದೆ. ರೈತರಲ್ಲಿ ಮಂದಹಾಸ ಮೂಡಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ರೈತರು ಮತ್ತು ಸಾರ್ವಜನಿಕರು ಮಳೆಗಾಗಿ ಪರ್ಜನ್ಯ ಜಪ ನಡೆಸಿ ದೇವರಿಗೆ…

ನಮ್ಮೂರ್ ಸುದ್ದಿ

ಅಪಾರ ಬೆಂಬಲಿಗರೊಂದಿಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮುಖಂಡ ಸುನಿಲ್ ಅರ್ಜಿ

ಶಿವಮೊಗ್ಗ :- ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಕಾಂಗ್ರೆಸ್ ಮುಖಂಡ ಸುನೀಲ್ ಅವರು ಜುಲೈ 31 ರಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಟಿ. ಹಾಲಪ್ಪ ಅವರಿಗೆ ಅರ್ಜಿ ಸಲ್ಲಿಸಿದರು. ಅರ್ಜಿ ಸಲ್ಲಿಕೆಗೂ ಮುನ್ನ…

ನಮ್ಮೂರ್ ಸುದ್ದಿ

ವೇದ ವಿಜಯಕುಮಾರ್ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡುವಂತೆ ಮನವಿ

ಶಿವಮೊಗ್ಗ:- ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು ೬ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಹುದ್ದೆಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈ ಮಧ್ಯೆ ಈ ಬಾರಿ ಮಹಿಳೆಗೆ ಅವಕಾಶ ಕಲ್ಪಿಸಬೇಕು ಎಂಬ ವಿಚಾರ ಮುಂಚೂಣಿಯಲ್ಲಿದೆ. ಜಿಲ್ಲೆಯ ಇತಿಹಾಸದಲ್ಲೇ ಈವರೆಗೂ…

ನಮ್ಮೂರ ಸಾಧಕರು

ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಿಂದ ಪ್ರತಿಭಾ ಪುರಸ್ಕಾರ – ಸಾಧಕರಿಗೆ ಸನ್ಮಾನ

ಶಿವಮೊಗ್ಗ :- ಇವತ್ತು ಸೋಷಿಯಲ್ ಮೀಡಿಯಾದಲ್ಲಿ ದುರುಪಯೋಗ ಹೆಚ್ಚಾಗತೊಡಗಿದ್ದು, ಸಮಾಜದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ನಿಯಂತ್ರಿಸುವ ಮಟ್ಟಕ್ಕೆ ಸೋಷಿಯಲ್ ಮೀಡಿಯ ಹೋಗಿದೆ. ಸೋಷಿಯಲ್ ಮೀಡಿಯಾ ಬಂದ ಮೇಲೆ ಎಲ್ಲರೂ ಪತ್ರಕರ್ತರಾಗಿದ್ದಾರೆ. ಅವರೆಲ್ಲರೂ ಜವಾಬ್ದಾರಿಯುತ ಪತ್ರಕರ್ತರಲ್ಲ ಎಂದು ವಿಜಯ…