Posted inUncategorized ಭದ್ರಾವತಿ
ಭಾರಿ ಗಾಳಿ ಮಳೆಗೆ ಧರೆಗುರುಳಿದ ಸಾವಿರಾರು ಅಡಕೆ ಮರಗಳು : ರಸ್ತೆ, ವಿದ್ಯುತ್, ದೂರವಾಣಿ ಸಾಕಷ್ಟು ಹಾನಿ…
ಭದ್ರಾವತಿ :- ತಾಲೂಕಿನ ಹನುಮಂತಪುರ ಮತ್ತು ಅಶೋಕ ನಗರ -2 ನಲ್ಲಿ ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಸಾವಿರಾರು ಅಡಿಕೆ ಮರಗಳು ಧರೆಗುರುಳಿವೆ, ಜೊತೆಗೆ ಸುಮಾರು ಮನೆಗಳ ಚಾವಣಿ ಹಾರಿ ಹೋಗಿ ಮತ್ತೆಲ್ಲೋ ಬಿದ್ದಿವೆ. ಅಡಕೆಮರಗಳು ಧರೆಗುರುಳಿರುವುದರಿಂದ ಹನುಮಂತಪುರದಿಂದ…









