ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕು : ಅಭಿಮಾನಿಗಳು
ಶಿವಮೊಗ್ಗ :- ಸಾಗರ ತಾಲೂಕು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಹಿರಿಯ ರಾಜಕಾರಣಿಗಳಾದ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೆಯೇ ಮಧುಬಂಗಾರಪ್ಪ ಅವರನ್ನು ಕೂಡ ಸಚಿವರನ್ನಾಗಿ ಮುಂದುವರಿಸಬೇಕು ಎಂದು ಸಾಗರ ಕ್ಷೇತ್ರದ ಮುಖಂಡ ಹಾಗೂ ಮಾಜಿ ಜಿ.ಪಂ. ಸದಸ್ಯ…