ಬಿಜೆಪಿ ಯುವ ಕಾರ್ಯಕರ್ತರಿಂದ ಕಾಂಗ್ರೆಸ್ ಕಛೇರಿ ನುಗ್ಗಲು ಯತ್ನ
ಶಿವಮೊಗ್ಗ :- ಇಂದು ನಗರದಲ್ಲಿ ನೀಟ್ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಛೇರಿಗೆ ನುಗ್ಗಿ ಹಂಗಾಮ ಎಬ್ಬಿಸಿದ ಕೆಲವೇ ಕ್ಷಣದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಛೇರಿಗೆ ನುಗ್ಗಿ ಕಲ್ಲುತೂರಾಟಕ್ಕೆ ಯತ್ನಿಸಿದರು. ಜಿಲ್ಲಾ ಕಾಂಗ್ರೆಸ್ ಕಛೇರಿ ಮುಂದಿದ್ದ ಬೃಹತ್ ಬ್ಯಾನರ್ ಅನ್ನು ಹರಿದುಹಾಕಿ…