ಸೆ. 10, 11ರಂದು ಬಿಜೆಪಿಯಿಂದ ಎರಡು ದಿನಗಳ ಬೃಹತ್ ಪಾದಯಾತ್ರೆ

ಸೆ. 10, 11ರಂದು ಬಿಜೆಪಿಯಿಂದ ಎರಡು ದಿನಗಳ ಬೃಹತ್ ಪಾದಯಾತ್ರೆ

ಶಿವಮೊಗ್ಗ:- ಡಾ. ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ, ಸದರಿ ವರದಿಯಲ್ಲಿ ಸೇರ್ಪಡೆಗೊಂಡಿರುವ ಗಾಜನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶಿವನಂಜಪ್ಪ ಮತ್ತು ಹರಿಕೃಷ್ಣ ಮತ್ತೂರು ನೇತೃತ್ವದಲ್ಲಿ ಸೆ. 10 ಮತ್ತು 11ರಂದು ಎರಡು ದಿನಗಳ ಬೃಹತ್ ಪಾದಯಾತ್ರೆ-…
ಪತ್ರಕರ್ತರೊಬ್ಬರ ಮನೆಯಲ್ಲಿ ಚಿನ್ನ, ಬೆಳ್ಳಿ ಆಭರಣ, ನಗದು ಕಳ್ಳತನ

ಪತ್ರಕರ್ತರೊಬ್ಬರ ಮನೆಯಲ್ಲಿ ಚಿನ್ನ, ಬೆಳ್ಳಿ ಆಭರಣ, ನಗದು ಕಳ್ಳತನ

ಶಿವಮೊಗ್ಗ :- ತಂದೆ ಮನೆಯಲ್ಲಿ ಖುರಾನ್‌ ಪಠಣಕ್ಕೆ ತೆರಳಿದ್ದ ವೇಳೆ ಪತ್ರಕರ್ತರೊಬ್ಬರ ಮನೆಯ ಬಾಗಿಲಿನ ಬೀಗ ಮುರಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಮತ್ತು ನಗದು ಕಳ್ಳತನ ಮಾಡಿದ್ದಾರೆ. ನಗರದ ಆರ್.ಎಂ.ಎಲ್. ನಗರದ ಕಿಣಿ ಲೇಔಟ್‌ನ ಶನಿಮಹಾತ್ಮ ದೇವಾಸ್ಥಾನದ…
ಎನ್‌ಇಎಸ್ ಶಿಕ್ಷಣ ಸೇವೆ ಶ್ಲಾಘನೀಯ : ಶಾಂತನಗೌಡ, ಕೋಟಿ ವೆಚ್ಚದಲ್ಲಿ ಕನ್ನಡ ಶಾಲೆ ನವೀಕರಣ : ನಾಗರಾಜ್

ಎನ್‌ಇಎಸ್ ಶಿಕ್ಷಣ ಸೇವೆ ಶ್ಲಾಘನೀಯ : ಶಾಂತನಗೌಡ, ಕೋಟಿ ವೆಚ್ಚದಲ್ಲಿ ಕನ್ನಡ ಶಾಲೆ ನವೀಕರಣ : ನಾಗರಾಜ್

ಶಿವಮೊಗ್ಗ :- ಯಾವುದೇ ಸ್ಪರ್ಧಾತ್ಮಕ ಯುಗದಲ್ಲಿ ಹೋರಾಟ ನಡೆಸಿ ಯಶಸ್ಸು ಸಾಧಿಸಲು ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದ್ದು, ಗುಣಮಟ್ಟದ ಶಿಕ್ಷಣ ಪ್ರತಿಯೊಬ್ಬರಿಗೂ ತಲುಪಬೇಕು ಎಂಬ ಬದ್ಧತೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್‌ಇಎಸ್) ಸ್ಥಾಪನಾ ದಿನದಿಂದಲೂ ಉಳಿಸಿಕೊಂಡು ಬಂದಿದೆ ಎಂದು ಹೊನ್ನಾಳಿ ಕ್ಷೇತ್ರದ ಶಾಸಕ…
ಗಣೇಶ ಹಬ್ಬದ ಮೆರವಣೆಗೆ ವೇಳೆ ಡಿಜೆ ಸಿಸ್ಟಂ, ಕಲರ್ ಪೇಪರ್ ಬ್ಲಾಸ್ಟಿಂಗ್, ಬೈಕ್ ರ‍್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಗಣೇಶ ಹಬ್ಬದ ಮೆರವಣೆಗೆ ವೇಳೆ ಡಿಜೆ ಸಿಸ್ಟಂ, ಕಲರ್ ಪೇಪರ್ ಬ್ಲಾಸ್ಟಿಂಗ್, ಬೈಕ್ ರ‍್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಶಿವಮೊಗ್ಗ :- ಜಿಲ್ಲೆಯಲ್ಲಿ ಗಣೇಶ ಹಬ್ಬದ ಆಚರಣೆ ಮತ್ತು ಮೆರವಣಿಗೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಸೆ. 14 ರಿಂದ ಅ. 13 ರವರೆಗೆ 30 ದಿನಗಳ ಕಾಲ ಡಿಜೆ ಸಿಸ್ಟಂ, ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದುಗಳನ್ನು…
ಸಚಿವ ಮಧುಬಂಗಾರಪ್ಪರಿಗೆ ಶಿಕ್ಷಕ ರಕ್ತದಲ್ಲಿ ಪತ್ರ ಬರೆದದ್ದೇಕೆ..?

ಸಚಿವ ಮಧುಬಂಗಾರಪ್ಪರಿಗೆ ಶಿಕ್ಷಕ ರಕ್ತದಲ್ಲಿ ಪತ್ರ ಬರೆದದ್ದೇಕೆ..?

ಶಶಿ ಮಾರಿ ಪುರ :- 1995ರ ನಂತರದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಶಿಕಾರಿಪುರದ ಶಿಕ್ಷಕರೊಬ್ಬರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಶಿಕ್ಷಕ ಪ್ರಶಾಂತ್ ಸಿರೇಂಜ್ ಮೂಲಕ ತಮ್ಮ ರಕ್ತವನ್ನು ತೆಗೆದುಕೊಂಡು…
ಕುವೆಂಪು ವಿವಿ : ಮಹಿಳಾ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನ

ಕುವೆಂಪು ವಿವಿ : ಮಹಿಳಾ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ :- ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ 01 ಮಹಿಳಾ ವೈದ್ಯರ ಹುದ್ದೆಯನ್ನು ತಾತ್ಕಾಲಿಕ/ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ…
ಸೆ. 7ರಿಂದ ಮಕ್ಕಳ ಮೊಬೈಲ್ ಚಟದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ‘ಅಡಿಕ್ಷನ್’ ಚಿತ್ರ ಪ್ರದರ್ಶನ

ಸೆ. 7ರಿಂದ ಮಕ್ಕಳ ಮೊಬೈಲ್ ಚಟದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ‘ಅಡಿಕ್ಷನ್’ ಚಿತ್ರ ಪ್ರದರ್ಶನ

ಶಿವಮೊಗ್ಗ: ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆ ಹಾಗೂ ಮೊಬೈಲ್ ಅಡಿಕ್ಷನ್‌ನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘ಅಡಿಕ್ಷನ್’ ಎಂಬ ಕನ್ನಡ ಮಕ್ಕಳ ಚಲನಚಿತ್ರ ನಿರಮೀಸಲಾಗಿದ್ದು, ಸೆ. 7 ರಿಂದ ಜಿಲ್ಲೆಯ ಶಾಲೆಗಳಲ್ಲಿ ಚಿತ್ರ ಪ್ರದರ್ಶನಗೊಳಿಸಲು ಸಿದ್ಧತೆ ನಡೆದಿದೆ ಎಂದು…
ಸೆ. 5ರಂದು ‘ಖಾರಾ-ಬಾತ್’ ಅಂಕಣ ಬರಹಗಳ ಸಂಕಲನ ಲೋಕಾರ್ಪಣೆ

ಸೆ. 5ರಂದು ‘ಖಾರಾ-ಬಾತ್’ ಅಂಕಣ ಬರಹಗಳ ಸಂಕಲನ ಲೋಕಾರ್ಪಣೆ

ಶಿವಮೊಗ್ಗ :- ಪ್ರಸಿದ್ಧ ಮಕ್ಕಳ ವೈದ್ಯರು, ಹಿರಿಯ ಅಂಕಣಕಾರರು ಹಾಗೂ ಉಪನ್ಯಾಸಕ ಡಾ. ಸಿ.ಜಿ. ರಾಘವೇಂದ್ರ ವೈಲಾಯ ಅವರ ‘ಖಾರಾ-ಬಾತ್’ ಅಂಕಣ ಬರಹಗಳ ಸಂಕಲನ ಕೃತಿ ಸೆ. 5ರಂದು ಸಂಜೆ 5ಕೆ ಲೋಕಾರ್ಪಣೆಯಾಗಲಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ, ಶಿವಮೊಗ್ಗ…
ಹರೀಶಿ-ಚನ್ನಪಟ್ಟಣ ಮಾರ್ಗದ ರಸ್ತೆ ತುಂಬೆಲ್ಲಾ ಬರೀ ಗುಂಡಿಗಳು : ದುರಸ್ಥಿಗೆ ಗ್ರಾಮಸ್ಥರ ಪ್ರತಿಭಟನೆ

ಹರೀಶಿ-ಚನ್ನಪಟ್ಟಣ ಮಾರ್ಗದ ರಸ್ತೆ ತುಂಬೆಲ್ಲಾ ಬರೀ ಗುಂಡಿಗಳು : ದುರಸ್ಥಿಗೆ ಗ್ರಾಮಸ್ಥರ ಪ್ರತಿಭಟನೆ

ಸೊರಬ :- ತಾಲ್ಲೂಕಿನ ಚಂದ್ರಗುತ್ತಿ-ಹರೀಶಿ-ಚನ್ನಪಟ್ಟಣ ಗ್ರಾಮೀಣ ಭಾಗದ ರಸ್ತೆಗಳು ಗುಂಡಿಗಳಿಂದ ಹದಗೆಟ್ಟಿದ್ದು, ದೈನಂದಿನ ಸಂಚಾರಕ್ಕೆ, ಶಾಲಾ ಮಕ್ಕಳಿಗೆ ಮತ್ತು ತುರ್ತು ವೈದ್ಯಕೀಯ ಸೇವೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಇದು ಕೇವಲ ಓಡಾಟದ ಸಮಸ್ಯೆಯಲ್ಲದೆ, ಜೀವಭಯಕ್ಕೆ ಕಾರಣವಾಗಿದೆ ಎಂದು ಸಮಾಜ ಸೇವಕ ರಾಘವೇಂದ್ರ ಸುಂಟ್ರಹಳ್ಳಿ…
ಜೆ.ಎನ್‌.ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ 6 ದಿನಗಳ ಎಐಸಿಟಿಇ ಕಾರ್ಯಕ್ರಮ ಉದ್ಘಾಟನೆ

ಜೆ.ಎನ್‌.ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ 6 ದಿನಗಳ ಎಐಸಿಟಿಇ ಕಾರ್ಯಕ್ರಮ ಉದ್ಘಾಟನೆ

ಶಿವಮೊಗ್ಗ: ಮಾನವ ಮತ್ತು ಯಂತ್ರ ಸಂವಹನದ ಗಡಿಗಳನ್ನು ವಿಸ್ತರಿಸಿ, ಸ್ವಾಯತ್ತ ವ್ಯವಸ್ಥೆಗಳು ಮತ್ತು ಡಿಜಿಟಲ್ ಅನುಭವಗಳಿಗೆ ಹೊಸ ದಿಕ್ಕು ನೀಡುವಲ್ಲಿ, 6ಜಿ ತಂತ್ರಜ್ಞಾನವು ಡಿಜಿಟಲ್ ನಾಗರಿಕತೆಯ ಭವಿಷ್ಯಕ್ಕೆ ಹೊಸ ಆಯಾಮ ನೀಡಲಿದೆ ಎಂದು ಬೆಂಗಳೂರಿನ ತೇಜಸ್‌ ನೆಟ್‌ವರ್ಕ್ಸ್ ಕಂಪನಿ ಉಪಾಧ್ಯಕ್ಷರಾದ ಅನಿಂದ್ಯ ಸಾಹಾ…